- A perfect UHD scanning system along with audio recording.
- Scanning will be done up to 1500 feet without external power supply.
- Review of the Borewell from a expert with 30+ years service in Borewell.
- Facts and figures will be reported along with genuine suggestions without misleading statements.
- A detailed case study report along with proper solution suggestions is also provided problematic Borewells.
- High Definition Video records along with voice narration and written documented report is provided as per requirements.
The scanning of your Borewell has the following advantages and which can be witnessed by you directly:
- How long the casing is there? Whats is its condition and whether it has been fixed properly or not?
- Total depth and ideal depth for installation of pumpset.
- Whats the present water level depth? Whether there are any places where we can water source?
- How is borewell formation? i.e. Whether it is set, rock or boulders.
- Where are the gaps and how long are there?
- Number of water gaps above the water level and how much water we can get from them?
- From which gap the better source of water available?
- At what depth pumpset has to be installed to get maximum quantity of water?
- Whether water from a upper gap going through a lower gap? In which gap it is going?
- In some borewells the water sources might missed slightly and there will be forced water leak into the well. We can make that place into big gap to get all the water source.
- If motor is getting strucked in the borewell, the exact depth and reason for such strucking will be known.
- Whether the motor cannot be installed to the total depth drilled? We can give solution after scanning the borewell.
- We can know non functioning of borewell due to the pumpset though there is water or there is no water?
- Sometimes during drilling water might not come but would get stored after sometime. We can know about that.
- If there is 1.25 inch pipe scanning can be done even though motor inside the borewell.
- There are separate scanning devices for different scenarios and separate systems depending on cost of scanning.
ನಿಮ್ಮ ಬೋರ್ ವೆಲ್ ಸ್ಕ್ಯಾನ್ ಮಾಡುವುದರಿಂದ ಈ ಕೆಳಗಿನ ಅಂಶಗಳನ್ನು ನೀವು ಪ್ರತ್ಯಕ್ಷವಾಗಿ ನೋಡಬಹುದು
- ಕೇಸಿಂಗ್ ಎಷ್ಟು ಅಡಿ ಇದೆ? ಕೇಸಿಂಗ್ ಸರಿಯಾಗಿ ಕುಳಿತಿದೆಯೇ? ಇಲ್ಲವೇ?
- ಬೋರ್ ವೆಲ್ ನ ಆಳ ಎಷ್ಟು ಇದೆ? ಎಲ್ಲಿ ಪಂಪ್‌ಸೆಟ್ ಫಿಕ್ಸ್ ಮಾಡಬೇಕು?
- ಪ್ರಸ್ತುತ ನೀರಿನ ಲೆವೆಲ್ ಎಷ್ಟು ಅಡಿಯಲ್ಲಿದೆ? ಎಲ್ಲಿಯಾದರೂ ನೀರು ಸಿಗುವ ಜಾಗವಿದೆಯೇ?
- ಬೋರ್ ಫಾರ್ಮೇಶನ್ ಹೇಗಿದೆ? ಅಂದರೆ ಸೆಟ್, ಬಂಡೆ ಅಥವಾ ಬೋಲ್‌ಡರ್ಸ್.
- ಗ್ಯಾಪುಗಳು ಎಲ್ಲಿವೆ? ಎಷ್ಟು ಉದ್ದ ಇವೆ?
- ನೀರಿನ ಮಟ್ಟಕಿಂತ ಮೇಲೆ ಎಷ್ಟು ಗ್ಯಾಪ್‌ಗಳಿವೆ? ಅವುಗಳಿಂದ ಎಷ್ಟು ನೀರು ಬರುತ್ತಿದೆ?
- ಯಾವ ಗ್ಯಾಪ್ ನಲ್ಲಿ ಚೆನ್ನಾಗಿ ನೀರು ಬರುತ್ತದೆ?
- ಹೆಚ್ಚು ನೀರು ಬರಲು ಎಲ್ಲಿ ಪಂಪ್‌ಸೆಟ್ ಅಳವಡಿಸಬೇಕು?
- ಒಂದು ಗ್ಯಾಪ್ ನಲ್ಲಿ ಬಂದು ಇನ್ನೊಂದು ಗ್ಯಾಪ್ ನಲ್ಲಿ ಹೋಗುತ್ತಿದೆಯೇ? ಯಾವ ಗ್ಯಾಪ್ ನಲ್ಲಿ ಹೋಗುತ್ತಿದೆ?
- ನೀರಿನ ಮಟ್ಟಕಿಂತ ಮೇಲೆ ನೀರು ಚಿಮ್ಮುತ್ತಿದ್ದರೆ ಅದನ್ನು ದೊಡ್ಡದಾಗಿ ಮಾಡಿ ಹೆಚ್ಚು ನೀರು ಬರುವಂತೆ ಮಾಡಬಹುದು.
- ಪಂಪ್ ಸೆಟ್ ಮೋಟರ್ ಬೋರ್ ವೆಲ್ ನಲ್ಲಿ ತಗುಲಿಕೊಳ್ಳುತ್ತಿದ್ದರೆ, ಎಲ್ಲಿ ಮತ್ತು ಏಕೆ ಎಂದು ತಿಳಿದುಕೊಳ್ಳಬಹುದು.
- ಬೋರೆವೆಲ್ ಕೊರೆಸುವಾಗ ನೀರು ಬಂದಿರುವುದಿಲ್ಲ. ಸ್ವಲ್ಪ ಸಮಯದ ನಂತರ ನೀರು ತುಂಬಿಕೊಳ್ಳುತ್ತದೆ. ಇದರ ಬಗ್ಗೆ ತಿಳಿಯಬಹುದು.
- ಮೋಟರ್ ಕೊರೆಸಿರುವ ಆಳಕ್ಕೆ ಹೋಗದಿದ್ದರೆ, ಸ್ಕ್ಯಾನ್ ಮಾಡಿ ಪರಿಹಾರ ತಿಳಿದುಕೊಳ್ಳಬಹುದು.
- ನೀರು ಬರದಿದ್ದರೆ ಅದು ಪಂಪ್ ಸೆಟ್ ನ ಸಮಸ್ಯೆಯೇ? ಅಥವಾ ನೀರಿಲ್ಲವೇ? ಎಂದು ತಿಳಿಯಬಹುದು.
- 1.25 ಇಂಚ್ ಪೈಪ್ ಇದ್ದರೆ ಮೋಟರ್ ಒಳಗೆ ಇದ್ದರೂ ಸ್ಕ್ಯಾನ್ ಮಾಡಬಹುದು. ಅದಕ್ಕೆ ಬೇರೆ ಕ್ಯಾಮರ ಇದೆ.
- ಬೇರೆ ಬೇರೆ ಸಂದರ್ಭಗಳಿಗೆ ಬೇರೆ ಬೇರೆ ಸ್ಕ್ಯಾನಿಂಗ್ ಕ್ಯಾಮೆರಾಗಳಿವೆ.